Surprise Me!

ಗಡಿ ಜಿಲ್ಲೆಯಲ್ಲಿ ಮುಂದುವರಿದ ಆನೆಗಳ ಉಪಟಳ | Elephant | Public TV

2022-08-21 14 Dailymotion

ಗಡಿ ಜಿಲ್ಲೆಯಲ್ಲಿ ಮುಂದುವರಿದ ಆನೆ ಉಪಟಳ. ಬೆಂಗಳೂರು-ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನ ಗಾಜು ಪುಡಿ ಮಾಡುವ ಆನೆ. ತಮಿಳುನಾಡಿನ ಆಸನೂರು ರಸ್ತೆಯಲ್ಲಿ ಕಾರಿನ ಮೇಲೆ ಕಾಡಾನೆ ದಾಳಿ. ಗುಂಪಾಗಿ ನಿಂತಿದ್ದ ಆನೆಗಳು. ಆನೆಗಳನ್ನು ಕಂಡರೂ ಕಾರು ಚಲಾಯಿಸುವ ದುಸ್ಸಾಹಸ. ಇದರಿಂದ ಆಕ್ರೋಶಗೊಂಡ ಆನೆ ಹಿಂಬದಿ ನಿಂತಿದ್ದ ಕಾರಿನ ಮೇಲೆ ದಾಳಿ. ಗಾಂಭೀರ್ಯದಿಂದ ಓಡಿಬಂದು ಮುಂಬದಿಯ ಗಾಜು ಪುಡಿ ಮಾಡಿದ ಆನೆ. ಆನೆ ದಾಳಿ ವಿಡಿಯೋ ದೃಶ್ಯಾವಳಿ ಮೊಬೈಲ್ ನಲ್ಲಿ ಸೆರೆ. ಹಿಂದೆಯೂ ಕೂಡ ಈ ರಸ್ತೆಯಲ್ಲಿ ಹಲವು ಬಾರಿ ಆನೆ ದಾಳಿ.

#publictv #elephant